ಸೋಮವಾರ, ಜನವರಿ 18, 2021

 ಇಂದು ಜನ ಸಂಪರ್ಕ ಸಭೆ

ಯಾದಗಿರಿ.ಜ18 (ಕ. ವಾ): ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಅಹವಾಲು ಸಲ್ಲಿಸಿಲು ಜ.19 ರಂದು ಶಹಾಪುರ ನಗರಸಭೆ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ವತಿಯಿಂದ ಜನ ಸಂಪರ್ಕ ಸಭೆ ಹಾಗೂ ಅರ್ಜಿ ಅಹವಾಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿ.ಎಸ್.ಪಿ ಉಮಾಶಂಕರ, ಪಿ.ಐ ಗಳಾದ ಬಾಬಾಸಾಹೇಬ್ ಪಾಟೀಲ್,ಗುರುಪಾದ ಬಿರಾದಾರ ಅವರು ಭಾಗಿಯಾಗಲಿದ್ದು, ಸಾರ್ವಜನಿಕರು ಭೇಟಿಯಾಗಿ ಅಂದು 11 ಗಂಟೆಯಿAದ 2 ಗಂಟೆಯವರೆಗೆ ಅಹವಾಲು ಸಲ್ಲಿಸಬಹುದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪ –ಅಧೀಕ್ಷಕರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...